👍ತುಳಿದಷ್ಟು ಮತ್ತೆ ಮತ್ತೆ ಚಿಗುರುವ ಗರಿಕೆ ಹುಲ್ಲಾಗಬೇಕು. ಜರಿದಷ್ಟು ಜಗಮಗಿಸುವ ದೀಪದ ಬೆಳಕಾಗಬೇಕು. ತೂರಿದಷ್ಟು ಎತ್ತರಕ್ಕೆ ಹಾರಾಡುವ ಗಳಿಪಟವಾಗಬೇಕು. ಕೈ ಬಿಟ್ಟಷ್ಟು ಮತ್ತೆಂದು ಕೈಗೆ ಸಿಗದ ಪಾದರಸವಾಗಿರಬೇಕು. ಇವೆಲ್ಲವನ್ನು ಮೀರಿ ನಾವು ನಾವಾಗಿಯೇ ನಮ್ಮತನದ ಅಡಿಯಲ್ಲಿಯೇ ಬೆಳಗಬೇಕು ಬೆಳಕು ಚಲ್ಲಬೇಕು.
Подписчики: 247
Онлайн: 4
Тип: supergroup
Язык: undefined